== ಸೂಚನೆ == ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿವಿಧ ೧೨೪ ರಾಷ್ಟ್ರಗಳ ಸಾಧನೆಗಳನ್ನು ಈ ಕೆಳಕಂಡ ಪಟ್ಟಿಯಲ್ಲಿ ತೋರಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ೨೦೦೮ರ ಒಲಿಂಪಿಕ್ ಕ್ರೀಡಾಕೂಟದವರೆಗೆ ಎಲ್ಲಾ ಕೂಟಗಳನ್ನು ಪರಿಗಣಿಸಲಾಗಿದೆ. ಇಲ್ಲಿ ಬೇಸಿಗೆಯ ಮತ್ತು ಚಳಿಗಾಲದ ಕೂಟಗಳೆರಡನ್ನೂ ಸೇರಿಸಲಾಗಿದೆ. ಈ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ವರ್ಗೀಕರಿಸಲ್ಪಟ್ಟಿದೆ. ಆದರೆ ಇದನ್ನು ಬೇರೆ ಬೇರೆ ಮಾನದಂಡಗಳ ಮೇಲೆ ಸಹ ಪುನರ್ವಿಂಗಡಿಸಬಹುದಾಗಿದೆ. ಉದಾಹರಣೆಗೆ ಈವರಗೆ ನಡೆದ ಬೇಸಿಗೆ ಕೂಟಗಳಲ್ಲಿ ಗಳಿಸಲಾದ ಚಿನ್ನದ ಪದಕಗಳ ಮೇಲೆ ಈ ಪಟ್ಟಿಯನ್ನು ಜೋಡಿಸಬೇಕಾದರೆ ಚಿನ್ನದ ಪದಕ (೩ ನೇ ಕಾಲಂ) ಪೆಟ್ಟಿಗೆಯಲ್ಲಿ ಕಾಣುವ ಪುಟ್ಟ ಬಾಕ್ಸ್ ಚಿಹ್ನೆಯ ಮೇಲೆ ಒತ್ತಿರಿ. ಈ ಪಟ್ಟಿಯ ಆಧಾರದ ಮೇಲೆ ಯಾವುದೇ ರಾಷ್ಟ್ರದ ಕ್ರೀಡಾರಂಗದಲ್ಲಿನ ಶಕ್ತಿಯನ್ನು ಅಳೆಯಲಾಗದೆಂದು ಗಮನಿಸಿರಿ. ಏಕೆಂದರೆ ಕೆಲ ದೇಶಗಳು ಮಿಕ್ಕವಕ್ಕಿಂತ ಅತಿ ಹೆಚ್ಚು ಯಾ ಅತಿ ಕಡಿಮೆ ಕೂಟಗಳಲ್ಲಿ ಪಾಲ್ಗೊಂಡಿವೆ. ೨೦೦೮ /2008 ರ ಒಲಿಂಪಿಕ್ ಕ್ರೀಡಾಕೂಟದವರೆಗೆ == ಪದಕಗಳ ಪಟ್ಟಿ == ಗಮನಿಸಿ : ಈ ಪಟ್ಟಿಯು ಅಪೂರ್ಣ. ಈ ಕಾರಣದಿಂದಾಗಿ ಪದಕಗಳ ಲೆಕ್ಕವು ತಾಳೆಯಾಗಲಾರದು. ಮುಂದೆ ಇದನ್ನು ಸರಿಪಡಿಸಲಾಗುವುದು. == ಯು.ಎಸ.ಎ.ಪದಕಗಳು == == ನೋಡಿ == *2016ರ ರಿಯೊ ಬೇಸಿಗೆ ಒಲಂಪಿಕ್ ಆಟಗಳ ಪಟ್ಟಿ *ರಿಯೊ ಒಲಿಂಪಿಕ್ಸ್ 2016ರಲ್ಲಿ ಭಾರತ *ಭಾರತದ ಮಹಿಳಾ ಹಾಕಿ ತಂಡ *ಭಾರತದ ಪುರುಷರ ಹಾಕಿ ತಂಡ *ಒಲಂಪಿಕ್ ಕ್ರೀಡಾಕೂಟ *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಸಾಧನೆ *ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಸಾಧನೆ * 2012 == ಉಲ್ಲೇಖ ==